ಕುಣಿಗಲ್ ಪುರಸಭೆ: ಬಹುಮತವೇ ಇಲ್ಲ
23 ವಾರ್ಡ್ಗಳ ಫಲಿತಾಂಶದಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗೆಲ್ಲುವ ಮೂಲಕ ಹೀನಾಯ ಸೋಲು
ಕುಣಿಗಲ್: ಪುರಸಭೆಯ 23 ವಾರ್ಡ್ಗಳ ಫಲಿತಾಂಶ ಪ್ರಕಟಗೊಂಡಿದ್ದು, ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ 7 ಸ್ಥಾನ ಪಡೆದು ತನ್ನ ಸ್ಥಿತಿ ಸುಧಾರಿಸಿದ್ದರೆ, ಜೆಡಿಎಸ್ 7 ಸ್ಥಾನ ಪಡೆದಿದ್ದು, ಬಂಡಾಯ ಜೆಡಿಎಸ್ 7 ಹಾಗೂ ಪಕ್ಷೇತರ ಒಂದು ಸ್ಥಾನ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯೂ ಸಹ ಬಂಡಾಯ ಜೆಡಿಎಸ್ ಬೆಂಬಲಿಸಿದ್ದು ಬಂಡಾಯ ಜೆಡಿಎಸ್ ಸಂಖ್ಯೆ ಎಂಟಕ್ಕೆರಿದೆ. ಬಿಜೆಪಿ ಕೇವಲ ಒಂದು ಸ್ಥಾನದಲ್ಲಿ ಗೆಲ್ಲುವ ಮೂಲಕ ಹೀನಾಯ ಸೋಲು ಅನುಭವಿಸಿದೆ.
1ನೇವಾರ್ಡ್- ಕಾಂಗ್ರೆಸ್ನ ಜಗದೀಶ್ 477 ಮತಗಳಿಸಿದ್ದು, ಪ್ರತಿಸ್ಪರ್ಧಿ ಬಂಡಾಯ ಜೆಡಿಎಸ್ನ ಜಯರಾಮ 473 ಮತಗಳಿಸಿದ್ದು ಕೇವಲ 4ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. 2ನೇ ವಾರ್ಡ್ - ಜೆಡಿಎಸ್ ನರಸಮ್ಮ 667 ಮತಗಳಿಸಿ, ಪ್ರತಿಸ್ಪರ್ಧಿ ಬಂಡಾಯ ಜೆಡಿಎಸ್ನ ಸರಸ್ವತಿ 240ಮತಗಳಿಗಿಂತ 427 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 3ನೇ ವಾರ್ಡ್ - ಬಿಜೆಪಿಯ ರಾಮು 209 ಮತಗಳಿಸಿ, ಪ್ರತಿಸ್ಪರ್ಧಿ ಜೆಡಿಎಸ್ನ ಕೃಷ್ಣಪ್ಪ 141ಮತಗಳಿಗಿಂತ 68 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 4ನೇ ವಾರ್ಡ್ - ಬಂಡಾಯ ಜೆಡಿಎಸ್ ಈ ಮಂಜು.ನರಸಮ್ಮ 283 ಮತಗಳಿಸಿ, ಪ್ರತಿಸ್ಪರ್ಧಿ ಕಾಂಗ್ರೆಸ್ನ ನಾಗರಾಜ 255 ಮತಗಳಿಗಿಂತ 28 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 5ನೇ ವಾರ್ಡ್ - ಜೆಡಿಎಸ್ ಸೈಯದ್ ಶಪೀವುಲ್ಲಾ ಅಶ್ವಾಕ್ 215 ಮತಗಳಿಸಿ, ಪ್ರತಿಸ್ಪರ್ಧಿ ಪಕ್ಷೇತರ ಸುರೇಶ್ 161ಮತಗಳಿಗಿಂತ 54 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ,
6ನೇ ವಾರ್ಡ್ - ಕಾಂಗ್ರೆಸ್ನ ತಾರದೇವಿ ಕುಮಾರಸ್ವಾಮಿ 179 ಮತಗಳಿಸಿ, ಪ್ರತಿಸ್ಪರ್ಧಿ ಬಿಜೆಪಿ ನರಸಮ್ಮಮತಗಳಿಗಿಂತ 05 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 7ನೇ ವಾರ್ಡ್ - ಜೆಡಿಎಸ್ ಸಮೀವುಲ್ಲಾ 488 ಮತಗಳಿಸಿ, ಪ್ರತಿಸ್ಪರ್ಧಿಕಾಂಗ್ರೆಸ್ನ ಅಕ್ಬರ್ಪಾಶ 166 ಮತಗಳಿಗಿಂತ 322 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. 8ನೇ ವಾರ್ಡ್ - ಕಾಂಗ್ರೆಸ್ನ ಅರುಣಕುಮಾರ 309 ಮತಗಳಿಸಿ, ಪ್ರತಿಸ್ಪರ್ಧಿ ಬಿಜೆಪಿ ಬಲರಾಮ 283ಮತಗಳಿಗಿಂತ 26 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 9ನೇ ವಾರ್ಡ್ - ಜೆಡಿಎಸ್ ಕೆ.ಸರಸ್ವತಿ 204 ಮತಗಳಿಸಿ, ಪ್ರತಿಸ್ಪರ್ಧಿ ಬಂಡಾಯ ಜೆಡಿಎಸ್ ನಾಗರತ್ನ 108ಮತಗಳಿಗಿಂತ 96 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. 10ನೇ ವಾರ್ಡ್ -ಬಂಡಾಯ ಜೆಡಿಎಸ್ ಅನ್ಸರ್ಪಾಶ 351 ಮತಗಳಿಸಿ, ಪ್ರತಿಸ್ಪರ್ಧಿ ಜೆಡಿಎಸ್ನ ರಹಮತ್ವುಲ್ಲಾ 233ಮತಗಳಿಗಿಂತ 118 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ,
11ನೇ ವಾರ್ಡ್: ಬಂಡಾಯ ಜೆಡಿಎಸ್ ಜಯಲಕ್ಷ್ಮೀ 315 ಮತಗಳಿಸಿ, ಪ್ರತಿಸ್ಪರ್ಧಿ ಬಿಜೆಪಿಯ ವೆಂಕಟಲಕ್ಷ್ಮಮ್ಮ 303 ಮತಗಳಿಗಿಂತ 12 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ,12ನೇ ವಾರ್ಡ್ -ಕಾಂಗ್ರೆಸ್ನ ರಂಗಸ್ವಾಮಿ 482 ಮತಗಳಿಸಿ, ಪ್ರತಿಸ್ಪರ್ಧಿ ಪಕ್ಷೇತರ ನಂಜುಂಡಯ್ಯ 389 ಮತಗಳಿಗಿಂತ 93 ಮತಗಳ ಅಂತರದಲ್ಲಿ ಠಯಗಳಿಸಿದ್ದಾರೆ, 13ನೇ ವಾರ್ಡ್ -ಬಂಡಾಯ ಜೆಡಿಎಸ್ ಜ,ಶೀಲ ನಾಗರಾಜ 270 ಮತಗಳಿಸಿ, ಪ್ರತಿಸ್ಪರ್ಧಿ ಪಕ್ಷೇತರ ಜಯಲಕ್ಷ್ಮೀ 157ಮತಗಳಿಗಿಂತ 113 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ,14ನೇ ವಾರ್ಡ್ -ಜೆಡಿಎಸ್ ಚಂದ್ರಶೇಖರ್ 385 ಮತಗಳಿಸಿ, ಪ್ರತಿಸ್ಪರ್ಧಿ ಕಾಂಗ್ರೆಸ್ನ ನಾಗೇಶ್ 279ಮತಗಳಿಗಿಂತ 106 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 15ನೇ ವಾರ್ಡ್ -ಜೆಡಿಎಸ್ ಸತೀಶ 446 ಮತಗಳಿಸಿ, ಪ್ರತಿಸ್ಪರ್ಧಿ ಬಿಜೆಪಿಯ ಗೋಪಿ 253ಮತಗಳಿಗಿಂತ 193 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ,
16ನೇ ವಾರ್ಡ್: ಬಂಡಾಯಜೆಡಿಎಸ್ ಆಯಿಶಾಬೀ 254 ಮತಗಳಿಸಿ, ಪ್ರತಿಸ್ಪರ್ಧಿ ಕಾಂಗ್ರೆಸ್ನ ನಮೀನಾತಾಜ್ 247 ಮತಗಳಿಗಿಂತ 07 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ,17ನೇ ವಾರ್ಡ್ -ಕಾಂಗ್ರೆಸ್ನ ಮಹಮದ್ ದಸ್ತಗೀರ್332 ಮತಗಳಿಸಿ, ಪ್ರತಿಸ್ಪರ್ಧಿ ಬಂಡಾಯ ಜೆಡಿಎಸ್ ಹಮೀದ್ 306 ಮತಗಳಿಗಿಂತ 26 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ,18ನೇ ವಾರ್ಡ್ -ಜೆಡಿಎಸ್ನ ಕೆಂಪಣ್ಣ ಅ.ಪಾಪಣ್ಣ 605 ಮತಗಳಿಸಿ, ಪ್ರತಿಸ್ಪರ್ಧಿ ಬಂಡಾಯ ಜೆಡಿಎಸ್ನ ಗಂಗಾಧರ 465ಮತಗಳಿಗಿಂತ 140 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 19ನೇ ವಾರ್ಡ್ -ಕಾಂಗ್ರೆಸ್ನ ಶಂಕರ್ 387 ಮತಗಳಿಸಿ, ಪ್ರತಿಸ್ಪರ್ಧಿ ಪಕ್ಷೇತರ ರಮೇಶ್
ಬಾಬು 221ಮತಗಳಿಗಿಂತ 166 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ,20ನೇ ವಾರ್ಡ್ - ಬಂಡಾಯ ಜೆಡಿಎಸ್ ನಳಿನಾ 246 ಮತಗಳಿಸಿ, ಪ್ರತಿಸ್ಪರ್ಧಿ ಜೆಡಿಎಶ್ನ ಗೌರಮ್ಮ 214ಮತಗಳಿಗಿಂತ 132 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 21ನೇ ವಾರ್ಡ್ -ಪಕ್ಷೇತರ ಮಂಜುಳಾ 210 ಮತಗಳಿಸಿ, ಪ್ರತಿಸ್ಪರ್ಧಿ ಕಾಂಗ್ರೆಸ್ನ ಶಿವಮ್ಮ 172 ಮತಗಳಿಗಿಂತ 38 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 22ನೇ ವಾರ್ಡ್ -ಕಾಂಗ್ರೆಸ್ನ ವಿಜಯ 250 ಮತಗಳಿಸಿ, ಪ್ರತಿಸ್ಪರ್ಧಿ ಜೆಡಿಎಸ್ನ ಜಯಮ್ಮ 124ಮತಗಳಿಗಿಂತ 126 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ, 23ನೇ ವಾರ್ಡ್ -ಬಂಡಾಯ ಜೆಡಿಎಸ್ ಕೆ.ಎಲ್. ಹರೀಶ್ 283 ಮತಗಳಿಸಿ, ಪ್ರತಿಸ್ಪರ್ಧಿ ಕಾಂಗ್ರೆಸ್ನ ನಾಗೇಂದ್ರ 383 ಮತಗಳಿಗಿಂತ 100 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.