ಸಿದ್ದರಾಮೇಶ್ವರ ಸ್ವಾಮಿ ವಜ್ರಸೇವಾ ಮಹೋತ್ಸವ
ಹುಳಿಯಾರು: ಸಮೀಪದ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಯಳನಡು ಗ್ರಾಮದಲ್ಲಿ ನೆಲೆಸಿರುವ ಶ್ರೀ ಸಿದ್ದರಾಮೇಶ್ವ ಸ್ವಾಮಿಯ ವಜ್ರಸೇವಾ ಮಹೋತ್ಸವ ಮಾ.13ರ ಬುಧವಾರದಂದು ಯಳನಡು ಅರಸಿಕೆರೆ ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿ, ಕನಕ ಗುರುಪೀಠದ ಈಶ್ವರಾನಂದಪುರಿ ಮಹಾಸ್ವಾಮಿಯವರ ಸಾನಿಧ್ಯದಲ್ಲಿ ವಿವಿಧ ಕೈಂಕರ್ಯಗಳೊಂದಿಗೆ ನಡೆಯಲಿದೆ.