17 ರಂದು ಪುಸ್ತಕ ಬಿಡುಗಡೆ
ತುಮಕೂರು: ಇಲ್ಲಿನ ಗೋಮಿನಿ ಪ್ರಕಾಶದ ವತಿಯಿಂದ ಮಾ.17 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ವಿ. ಗೋಪಕುಮಾರ್ ಅವರ ನ್ಯಾನೋ ಕಥೆಗಳ ಸಂಕಲನ ಬೆಳದಿಂಗಳು ಮತ್ತು ಮಳೆ ಕೃತಿಯ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಕದಳಿ ವೇದಿಕೆ ಅಧ್ಯಕ್ಷೆ ಪ್ರೇಮ ಮಲ್ಲಣ್ಣ ನೆರವೇರಿಸುವರು. ಪುಸ್ತಕವನ್ನು ಹಿರಿಯ ಸಾಹಿತಿ ಮತ್ತು ಗಾಯಕ ತು.ಮ. ಬಸವರಾಜು ಲೋಕಾರ್ಪಣೆಗೊಳಿಸಲಿದ್ದಾರೆ. ಪುಸ್ತಕ ಕುರಿತು ಕೆ.ಪಿ. ನಟರಾಜ್ ಮಾತನಾಡುವರು. ಮುಖ್ಯ ಅತಿಥಿಯಾಗಿ ಎಚ್.ಡಿ. ಬಸವರಾಜ್, ಎಚ್.ಆರ್. ನವೀನ್ ಆಗಮಿಸಲಿದ್ದಾರೆ