ಕದರಿ ನರಸಿಂಹಸ್ವಾಮಿ ರಥೋತ್ಸವ
ಶಿರಾ: ತಾಲೂಕಿನ ಕದರಿ ನರಸಿಂಹಸ್ವಾಮಿ, ಲಕ್ಕದಾಸಗೊಂಡ ಸ್ವಾಮಿ ಹಾಗೂ ಈರಮುದ್ದಣ್ಣ ಸ್ವಾಮಿ ದೇವರ ಜಾತ್ರೆ ಮತ್ತು ರಥೋತ್ಸವವು ಹೊನ್ನಗೊಂಡನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಾ. 22 ರಿಂದ 30 ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಮಾ. 22 ರಂದು ರಾತ್ರಿ 9 ಗಂಟೆಗೆ ಕಳಸ, 23 ಬೆಳಿಗ್ಗೆ 6 ಗಂಟೆಗೆ ಗಂಗಾಸ್ನಾನ, 24 ರಂದು ನೂರೊಂದು ಎಡೆ ಪೂಜೆ, ಮಾ. 26 ರಂದು ರಾತ್ರಿ 10 ಗಂಟೆಗೆ ಗೆಡ್ಡೆತೇರು, ಮಾ. 27 ರಂದು ದೇವರು ಹೊರಡುವುದು, ಮಾ. 28 ರಂದು ಸಂಜೆ 3 ಗಂಟೆಗೆ ದೂಪದ ಸೇವೆ, ಮಾ. 29 ರಂದು ಮುಂಜಾನೆ ಕುರಿ ಸುತ್ತುವುದಕ್ಕೆ ದೇವರು ಹೊರಡುವುದು, 30 ರಂದು ರಾತ್ರಿ 9 ಗಂಟೆಗೆ ಮರಿ ಪೂಜೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.