ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಈ ಬಾರಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ: ಸುಧಾಕರ್ ಲಾಲ್

Rashmi Kasaragodu
Updated On : 4 May 2013, 12:15 pm

ಕೊರಟಗೆರೆ: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ, ಅದೇ ರೀತಿ ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಪ್ರಚಂಡ ಬಹಮತ ಸಿಗಲಿದೆ ಎಂದು ಅಭ್ಯರ್ಥಿ ಸುಧಾಕರ್ ಲಾಲ್ ತಿಳಿಸಿದರು. ಅವರು ಗುರುವಾರ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ಮಾತಡಿದರು. ಜನರ ಒತ್ತಾಸೆಯಂತೆ ನಾನು 3 ಬಾರಿ ಜಿ.ಪಂ ಸದಸ್ಯನಾಗಿದ್ದೇನೆ. ಅದೇ ರೀತಿ ಈ ಬಾರಿ ಜನರ ಬೆಂಬಲದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ, ನನ್ನಲ್ಲಿ ಹಣಬಲವಿಲ್ಲದಿದ್ದರೂ ಅಪಾರ ಜನ ಬಲವಿದ್ದು ನಾನು ಜನರ ಅಪೇಕ್ಷೆಯಂತೆ ಜಯಗಳಿಸುತ್ತೇನೆ ಎಂದು ಹೇಳಿದರು. ಇವರೊಂದಿಗೆ ಪ.ಪಂ ಸದಸ್ಯರಾದ ಶ್ರೀನಿವಾಸಮೂರ್ತಿ, ಎ. ಶಾಂಭವಿ, ಕೆ.ಎಲ್. ಆನಂದ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement