ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜನಧ್ವನಿ

Rashmi Kasaragodu
Updated On : 8 May 2013, 11:56 am

ಒಂದೇ ಪಕ್ಷಕ್ಕೆ ರಾಜ್ಯದ ಜನತೆ ಅಧಿಕಾರ ಕೊಟ್ಟಿದ್ದು ಶುಭಸೂಚಕ. ಮತ್ತೆ ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯ, ಜೆಡಿಎಸ್ ಪಕ್ಷದ ಬ್ಲಾಕ್ ಮೇಲ್ ರಾಜಕಾರಣದಂತಹ ಪುಕ್ಕಟೆ ಮನೋರಂಜನೆ ನೋಡುವುದು ತಪ್ಪಿತು.


ಟಿ ರೂಪೇಶ್ ಶಿರಾ
ಸಾಫ್ಟ್ವೇರ್ ಉದ್ಯೋಗಿ


ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ. ಸ್ಥಿರ ಸರ್ಕಾರ ಕಾಂಗ್ರೆಸ್ನಿಂದ ಮಾತ್ರ ಕೊಡಲು ಸಾಧ್ಯ. ತುಮಕೂರು ಜಿಲ್ಲೆಯಲ್ಲೂ ಕಾಂಗ್ರೆಸ್ ಗಣನೀಯ ಸಾಧನೆ ಮಾಡಿದೆ.


ಟಿ ನಟರಾಜ್, ಸಮಾಜ ಸೇವಕ


ಬಿಜೆಪಿಯ ಜನ ವಿರೋಧಿ ನೀತಿ, ಭ್ರಷ್ಟಾಚಾರದ ಪರಿಣಾಮ ರಾಜ್ಯದ ಜನತೆ ಅನಿವಾರ್ಯವಾಗಿ ಕಾಂಗ್ರೆಸ್ಗೆ ವಾಲಿದ್ದಾರೆ. ಮುಂಬರುವ ಸರ್ಕಾರಗಳು ಜನಪರವಾಗಿ ಇರಬೇಕು ಎಂಬುದು ಸದ್ಯದ ನಮ್ಮ ಆಶಯ.ದುಡಿಯುವವರು, ಕಾರ್ಮಿಕರ ಪರವಾಗಿ ಕೆಲಸ ಮಾಡಬೇಕು.


ಟಿ ಹೆಬ್ಬಾಕ ರವಿಶಂಕರ್, ಕೆಜೆಪಿ ಜಿಲ್ಲಾಧ್ಯಕ್ಷ


ಇದ್ದರೂ ಹೈಕಮಾಂಡ್ ನಿರ್ಧಾರವೇ ಅಂತಿಮ. 2 ವರ್ಷಗಳ ಹಿಂದೆ ಪಕ್ಷ ಮುನ್ನಡೆಸುವ ಜವಾಬ್ದಾರಿ ವಹಿಸಿದ್ದೆ. ಪಕ್ಷ ಅಧಿಕಾರಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷರೂ ಸಿಎಂ ರೇಸ್ನಲ್ಲಿ ಒಬ್ಬರಾಗಿರುತ್ತಾರೆ.



ಟಿ ಸುಬ್ರಹ್ಮಣ್ಯ, ಸಿಎಟಿಯು ಜಿಲ್ಲಾ ಕಾರ್ಯದರ್ಶಿ


ಬಿಜೆಪಿ ಸರ್ಕಾರದ ಐದು ವರ್ಷದ ದೊಂಬರಾಟವನ್ನು ನೋಡಿ ಬೇಸತ್ತ ರಾಜ್ಯದ ಜನ ಸುಭದ್ರ ಸರ್ಕಾರ ನೀಡಬೇಕು ಎಂಬ ಕಾರಣದಿಂದ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ನಿಂದ ಉತ್ತಮ ಆಡಳಿತವನ್ನು ನಿರೀಕ್ಷಿಸೋಣ.


ಟಿ ನಿವೇದಿತಾ, ಗೃಹಿಣಿ


ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಅಂಶಗಳನ್ನೂ ಜಾರಿಗೊಳಿಸಬೇಕು. ಹಿಂದಿನಂತೆ ಈಗಲೂ ಸುಳ್ಳು ಭರವಸೆಗಳಾಗಿ ಉಳಿಯದಿರಲಿ.

ಟಿ ಪುಟ್ಟಸ್ವಾಮಯ್ಯ, ಕೂಟಗಲ್.


ರಾಮನಗರದ ಜನತೆಯ ಹೃದಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿದ್ದಾರೆ. ಈ ಕಾರಣಕ್ಕೆ ಅವರು ಕ್ಷೇತ್ರಕ್ಕೆ ಬಾರದೆಯೂ ಗೆಲವು ಸಾಧಿಸಿದ್ದಾರೆ.


ಟಿ ಡಿ.ಗಿರೀಗೌಡ, ರಾಮನಗರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments