ದೇವೇಗೌಡ, ಕುಮಾರಣ್ಣ ಪ್ರಚಾರಕ್ಕೆ ಜೈ
ತುಮಕೂರು: ಜೆಡಿಎಸ್ ಮಟ್ಟಿಗೆ ಸ್ಟಾರ್ ಕ್ಯಾಂಪೇನರ್ ಆದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಜೆಡಿಎಸ್ ಈ ಬಾರಿ ತುಮಕೂರಿನಲ್ಲಿ 6 ಕ್ಷೇತ್ರಗಳನ್ನು ಗೆದ್ದಿದೆ. ಕುಣಿಗಲ್, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಪಾವಗಡ, ಗುಬ್ಬಿ, ಕೊರಟಗೆರೆ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಹೀಗಾಗಿ ಜೆಡಿಎಸ್ನ ಸ್ಟಾಂಟ್ ಕ್ಯಾಂಪೇನರ್ಗೆ ಮತದಾರ ಮಣೆ ಹಾಕಿದ್ದಾನೆ.