ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಭಕ್ಕೆ ಕಳಶವಿಟ್ಟಂತೆ

Rashmi Kasaragodu
Updated On : 9 May 2013, 11:55 am

ಚುನಾವಣೆಗೆ ಸಂಬಂಧಿಸಿದ ಕನ್ನಡಪ್ರಭ ಸುದ್ದಿ ತುಂಬಾ ಚೆನ್ನಾಗಿದೆ. ರಾಜಕೀಯ ವಿಶ್ಲೇಷಣೆಗಳು ಪ್ರಭಕ್ಕೆ ಕಳಶವಿಟ್ಟಂತೆ ಇತ್ತು. ಒಟ್ಟಾರೆಯಾಗಿ ಇದೊಂದು ಸಂಗ್ರಹ ಯೋಗ್ಯ ಸಂಚಿಕೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಟಿ ಹೇಮಂತ್ ಕುಮಾರ್, ಜೆಡಿಎಸ್ ಮುಖಂಡ

ಅತ್ಯಾಕರ್ಶಕ ಕನ್ನಡಪ್ರಭ
ಚುನಾವಣೆ ಸುದ್ದಿಯನ್ನು ಹೊತ್ತು ತಂದ ನನ್ನ ನೆಚ್ಚಿನ ಕನ್ನಡಪ್ರಭ ಅತ್ಯಾಕರ್ಷಕವಾಗಿತ್ತು. ಭರಪೂರ್ತಿ ರಾಜಕೀಯ ಸುದ್ದಿಗಳು, ವಿಶ್ಲೇಷಣೆಗಳು, ಸಮಗ್ರವಾಗಿ ಮೂಡಿಬಂದಿತು.
ಟಿ ಕೆಂಪರಾಜು, ಕಾಂಗ್ರೆಸ್ ಮುಖಂಡ
ಒಳ್ಳೊಳ್ಳೆ ಶೀರ್ಷಿಕೆ...
ಚುನಾವಣಾ ಫಲಿತಾಂಶದ ಸುದ್ದಿಯನ್ನು ಹೊತ್ತು ತಂದ ಕನ್ನಡಪ್ರಭ ಸಂಚಿಕೆ ಅತ್ಯಂತ ಆಕರ್ಷಕವಾಗಿತ್ತು. ಒಳ್ಳೊಳ್ಳೆ ಶೀರ್ಷಿಕೆಗಳು, ಸಮಗ್ರ ಮಾಹಿತಿಯನ್ನು ಕನ್ನಡಪ್ರಭ ಒಳಗೊಂಡಿತ್ತು. ಅತ್ಯುತ್ತಮ ರೀತಿಯಲ್ಲಿ ಮೂಡಿ ಬಂದ ಪತ್ರಿಕೆ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ
ಟಿ  ನಟರಾಜು, ಸಮಾಜ ಸೇವಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement