ನಾನು ಅನ್ನೋದು ಬಿಟ್ಟಲ್ಲಿ ಬಿಎಸ್ವೈಗೆ ಸ್ವಾಗತ
ತುಮಕೂರು: ನಾನು ಅನ್ನೋದು ಬಿಟ್ಟು, ನಾವು ಅನ್ನೋ ಮನೋಭಾವ ಬೆಳೆಸಿಕೊಂಡು ಯಡಿಯೂರಪ್ಪ ಬಿಜೆಪಿ ಬರೋದಾದಲ್ಲಿ ಸ್ವಾಗತ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಯ ಯಡಿಯೂರಪ್ಪ ಅವರ ಬಗ್ಗೆ ತಾವೇನು ಮಾತನಾಡಲ್ಲ. ಕೆಜೆಪಿ ಬಗ್ಗೆಯೂ ಮಾತನಾಡಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.