ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪರಮೇಶ್ವರ್‌ಗೆ ಯಾವ ಖಾತೆ?

Rashmi Kasaragodu
Updated On : 14 May 2013, 12:07 pm

ತುಮಕೂರು: ಕೊರಟಗೆರೆಯಲ್ಲಿ ಪರಾಭವಗೊಂಡಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಅವರಿಗೆ ಯಾವ ಖಾತೆ ಸಿಗುತ್ತದೆ ಎಂಬ ಕುತೂಹಲವಷ್ಟೆ ಉಳಿದಿದೆ. ಮೂಲಗಳ ಪ್ರಕಾರ ಅವರಿಗೆ ಗೃಹ ಖಾತೆ ನೀಡುವ ಚಿಂತನೆ ಪಕ್ಷದಲ್ಲಿದೆ. ಆದರೂ ಯಾವ ಖಾತೆ ಸಿಗುತ್ತದೆ ಎಂಬುದಕ್ಕೆ ಇನ್ನು ಒಂದೆರಡು ದಿವಸ ಕಾಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement