ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾಸವಿ ಯುವ ಜನ ಸಂಘಕ್ಕೆ ನೂತನ ಅಧ್ಯಕ್ಷ

Vishwanath S
Updated On : 24 May 2013, 12:23 pm

ಮಧುಗಿರಿ:  ಪಟ್ಟಣದ ವಾಸವಿ ಯುವ ಜನ ಸಂಘಕ್ಕೆ  ನೂತನ ಅಧ್ಯಕ್ಷರಾಗಿ  ಕೆ.ಎಂ.ಮಧು  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಂಜುನಾಥ್, ಗೌರವಾಧ್ಯಕ್ಷರಾಗಿ ಪಣೀಶ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅಶ್ವಿನ್, ಖಜಾಂಚಿ ಬಾಲಾಜಿ, ನಿರ್ದೇಶಕರಾಗಿ ಕೆ.ಎಂ. ವಿಕ್ರಮ್, ರಿಕೇಶ್, ತೇಜಸ್ಸು, ಅವಿನಾಶ್,ಅಕ್ಷಯ್ ಹಾಗೂ ಅಮಿತ್  ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಸವೇಶ್ವರ ಕಾಲೇಜಿನಲ್ಲಿ ಇಂದು ಉದ್ಯೋಗ ಮೇಳ
ತಿಪಟೂರು: ನಗರದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾಳೆ (ಮೇ24) ಸ್ಕೋಡಮ್ ಕಂಪನಿಯವರಿಂದ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಈ ಸದಾವಕಾಶವನ್ನು ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾಲೇಜಿನ ಆಡಳಿತಾಧಿಕಾರಿ ಹಾಲಪ್ಪನವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement