ಜಯಶ್ರೀ ಉತ್ತಮ ಸಾಧನೆ
ಹುಳಿಯಾರು: ಪಟ್ಟಣದ ಚಿರುಮುರಿ ರಘುನಾಥ್ ಅವರ ಮಗಳು ಹೆಚ್.ಆರ್.ಜಯಶ್ರೀ 10ನೇ ತರಗತಿ ಸಿಬಿಎಸ್ಇಯಲ್ಲಿ ಗರಿಷ್ಠ 10ಕ್ಕೆ 10 ಅಂಕಗಳಿಸುವ ಮೂಲಕ ಎ1 ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾಳೆ. ತುಮಕೂರಿನ ಜವಹರ್ನವೋದಯ ವಿದ್ಯಾಲಯದ ವಿದ್ಯಾರ್ಥಿನಿಯಾದ ಈಕೆ ಶೇಕಡವಾರು 95 ಅಂಕಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾಳೆ.