10ನೇ ತರಗತಿ ಸಿಬಿಎಸ್ಇಯಲ್ಲಿ ಶೇ.90 ಫಲಿತಾಂಶ
ಹುಳಿಯಾರು: ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ನ ವಿದ್ಯಾರ್ಥಿ ಎಂ.ಆರ್. ಹೇಮಂತ್ಕುಮಾರ್ 10ನೇ ತರಗತಿ ಸಿಬಿಎಸಿಇ ಮಾಧ್ಯಮದಲ್ಲಿ ಶೇಕಡವಾರು 90 ಅಂಕಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದು, ಪೋಷಕರು ಹಾಗೂ ಶಾಲೆಯವರು ಅಭಿನಂಧಿಸಿದ್ದಾರೆ.