ಸಂತಸದ ಸಂಗತಿ
ಶಿರಾ ತಾ.ಪಂ. ಸದಸ್ಯೆ ಮಂಜುಳ ಮಂಜುನಾಥ್ ಮಾತನಾಡಿ ವಿವಿಧ ಗ್ರಾಮದ ಮಕ್ಕಳಿಗೆ ಸ್ವಾಮಿ ವಿವೇಕಾಂದ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಯೂಥ್ ಫಾರ್ ಸೇವಾ ಸಂಸ್ಥೆಗಳು ಕ್ರೀಡೋತ್ಸವವನ್ನು ನಮ್ಮ ಗ್ರಾಮದಲ್ಲಿ ನಡೆಸಿರುವುದು ತುಂಬ ಸಂತೋಷದ ವಿಷಯ. ಮುಂದಿನ ಅವರ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿರುತ್ತದೆ ಎಂದರು.