ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಂದಿನವರಿಗೆ ಹಿಂದಿನವರು ಸ್ಫೂರ್ತಿಯಾಗಲಿ'

Rashmi Kasaragodu
Updated On : 30 Nov 2013, 12:26 pm

ಗುಬ್ಬಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಆದರ್ಶ ವ್ಯಕ್ತಿಗಳ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಡಿ.ಆರ್.ಪ್ರಸನ್ನ ಕಿವಿಮಾತು ಹೇಳಿದರು. ಪಟ್ಟಣದ ವೆಂಕಟೆಶ್ವರ ಪ್ರಾಥಮಿಕ ಪಾಠಶಾಲೆಯಲ್ಲಿ ನೆಹರು ಯುವಕೇಂದ್ರ ತುಮಕೂರು ಹಾಗೂ ರಂಗನಾಥಸ್ವಾಮಿ ಕ್ರೀಡಾ, ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.  ಸಂಸ್ಥೆ ಕಾರ್ಯದರ್ಶಿ ಶಕುಂತಲಾರಂಗನಾಥ್, ತಾ. ಜಯಕರ್ನಾಟಕ ನಗರ ಘಟಕದ ಅಧ್ಯಕ್ಷ ದಶರಥ್, ಸಮಾಜ ಸೇವಕ ಲೋಕೇಶ್, ಯುವ ಪ್ರಶಸ್ತಿ ಪುರಸ್ಕತ ಡಿ.ಲೋಕೇಶ್, ಎನ್.ವೈ.ಸಿ ಮಹದೇವಯ್ಯ. ಡಿ.ಎನ್. ರಾಮಾಂಜಿನಯ್ಯ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement