ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾವಗಡ: 60 ನಕಲಿ ವೈದ್ಯರ ವಿರುದ್ಧ ದೂರು

Rashmi Kasaragodu
Updated On : 30 Nov 2013, 12:23 pm

ಪಾವಗಡ: ಭಾರತೀಯ ವೈದ್ಯಕೀಯ ಮಂಡಳಿ ತಾಲೂಕು ಶಾಖೆ ತಾಲೂಕಿನಾದ್ಯಂತ ಪ್ರವಾಸ ಮಾಡಿ, ಸುಮಾರು 60 ನಕಲಿ ವೈದ್ಯರ ವಿರುದ್ಧ ಸಂಬಂಧಪಟ್ಟ ಹೋಬಳಿ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಸಿದ್ದಾರೆ.
ನಕಲಿ ವೈದ್ಯರ ವಿವರ: ಪಾವಗಡ ಕಸಬಾ ವ್ಯಾಪ್ತಿಯ ರೊಪ್ಪ ಗ್ರಾಮದ ವಾಸಿ ದೇವರಾಜ್, ನಾಗರಾಜು, ರಾಮಕೃಷ್ಣ. ಕಿರ್ಲಾಲಹಳ್ಳಿ ಗ್ರಾಮದ ಕುಮಾರ್, ಮಾರುತಿ, ಉಲ್ಲಾಸ್, ರತ್ನಮ್ಮ, ರಾಮಕೃಷ್ಣ. ಕನ್ನಮೇಡಿ ಗ್ರಾಮದ ನಕಲಿ ವೈದ್ಯೆ ಬಲ್ಲಿಕೊಂಡಮ್ಮ, ದೊಮ್ಮತಮರಿ ಗ್ರಾಮದ ಜುಜಣ್ಣ, ಈರಣ್ಣ, ವೆಂಕಟಾಪುರ ಗ್ರಾಮದ ನಾಗರಾಜು, ರಮೇಶ್, ಸೇವಾನಾಯ್ಕ್, ಪಳವಳ್ಳಿ ಗ್ರಾಮದ ಮುಬಾರಕ್, ರೆಡ್ಡಿ, ಪೊನ್ನಸಮುದ್ರ ಗ್ರಾಮದ ಬಾಷ, ಮಾಬು, ರಾಮಾಂಜಿನೇಯ, ತಾಳೇಮರದಹಳ್ಳಿ ಮೂರ್ತಿ ಕೊಣನಕುರಿಕೆ ಗ್ರಾಮದ ನಾಗರಾಜು, ದೇವರಬೆಟ್ಟ ಗ್ರಾಮದ ಮಾರ್ತಿ ಮುಗಾದಾಳಬೆಟ್ಟ ಓಂಕಾರ, ಗುಮ್ಮಘಟ್ಟ ಶಿವಮ್ಮ. ವೈ.ಎನ್ ಹೊಸಕೋಟೆ ಹೋಬಳಿ ವ್ಯಾಪ್ತಿಯ ನಾಗೇಂದ್ರಗುಪ್ತ ಅಂಜಿನರೆಡ್ಡಿ, ರಾಮು, ರಾಮಾಂಜಿನೇಯ ಗೋಪಾಲ್, ಮಲ್ಲಯ್ಯ,ದೊಡ್ಡಹಳ್ಳಿ ಗೋವಿಂದ, ಜಾಲೋಡು ತಿಪ್ಪೇಸ್ವಾಮಿ, ಬುಡ್ಡಾರೆಡ್ಡಿ ಹಳ್ಳಿಯ ಲ್ಯಾಬ್ವೆಂಕಟೇಶ್, ನಿಡಗಲ್ ಹೋಬಳಿ ಲಿಂಗದಹಳ್ಳಿಯ ನಕಲಿ ವೈದ್ಯರಾದ  ಚನ್ನಮಲ್ಲಯ್ಯ, ದಿನೇಶ್ಬಾಬು ಗೋಪಾಲ್, ತಿಪ್ಪೇರುದ್ರಪ್ಪ, ರಾಂಶೆಟ್ಟಿ, ಮೂಡಲಗಿರಿಯಪ್ಪ, ವೀರೇಶ್, ವಸಂತರೆಡ್ಡಿ, ಅರಸೀಕೆರೆ ಗ್ರಾಮದ ನಕಲಿ ವೈದ್ಯರಾದ ಕುಮಾರ್, ರಾಧಾಕೃಷ್ಣ. ಮಂಗಳವಾಡ ಗ್ರಾಮದ ನಂಜುಂಡಪ್ಪ,ಅಣ್ಣಪ್ಪ, ಗುಪ್ತ, ಕೂತ್ತೂರು ತಿಪ್ಪೇಸ್ವಾಮಿ ತಿರುಮಣಿ ಹೋಬಳಿ ವ್ಯಾಪ್ತಿಯ ಇಬ್ರಾಹಿಂ, ಸಿದ್ದೇಗೌಡ, ಶೇಲಿವ್, ಚೌಧರಿ, ಕೃಷ್ಣಮೂರ್ತಿ. ನಾಗಲಮಡಿಕೆ ಗ್ರಾಮದ ಜಯರಾಮ್,ಪ್ರಸಾದ್,ವೆಂಕಟಮ್ಮನಹಳ್ಳಿ,ಅಂಜನೇಯ ಸೇರಿದಂತೆ ಸುಮಾರು 60ಮಂದಿ ನಕಲಿ ವೈದ್ಯರುಗಳ ವಿರುದ್ಧ ದೂರು ಸಲ್ಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement