ಭಾಗವತ ಪುರಾಣ ಪಾರಾಯಣ ಸಪ್ತಾಹ
ಹಾಸನ: ಸತ್ಯಸಾಯಿ ಸಂಸ್ಥೆಯಿಂದ ಭಾಗವತ ಪುರಾಣ ಪಾರಾಯಣ ಸಪ್ತಾಹ ಆಚರಣೆಯನ್ನು ಸೆ.8 ರವರೆಗೆ ಕೆ.ಆರ್.ಪುರಂ. 11ನೇ ಕ್ರಾಸ್ನಲ್ಲಿ ಏರ್ಪಡಿಸಲಾಗಿದೆ.
ಮಹಾಸಭೆ ನಡೆಸಲು ಸೂಚನೆ
ಹಾಸನ: ಸಹಕಾರ ಸಂಘಗಳ ಕಾಯಿದೆ 1959 ಕಲಂ 27(1) (ಎ)ರನ್ವಯ ಎಲ್ಲಾ ವಿಧವಾದ ಸಹಕಾರ ಸಂಘ ಬ್ಯಾಂಕ್ಗಳು 2012-13ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸೆ. 25ರೊಳಗೆ ಕಡ್ಡಾಯವಾಗಿ ನಡೆಸ ಬೇಕೆಂದು ಹಾಸನ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.
ಉಚಿತ ನರ್ಸಿಂಗ್ ಕೋರ್ಸ್ ತರಬೇತಿ
ಹಾಸನ: ಪ್ರಿಯದರ್ಶಿನಿ ಮೆಡಿಕಲ್ ಅಂಡ್ ಎಜುಕೇಷನ್ ಟ್ರಸ್ಟ್ವತಿಯಿಂದ 6 ತಿಂಗಳ ಉಚಿತ ನರ್ಸಿಂಗ್ ಕೋರ್ಸ್ ಆರಂಭವಾಗಿದ್ದು ತರಬೇತಿಯ ಪಡೆಯಲು ಇಚ್ಚಿಸುವ ಆಸಕ್ತರು ಪ್ರಿಯದರ್ಶಿನಿ ಆರೋಗ್ಯ ಧಾಮ, ದಂತ ಕಾಲೇಜು ಸರ್ಕಲ್, ಎಂ.ಜಿ. ರಸ್ತೆ, ಹಾಸನ. ದೂ.9900616365 ಸಂಪರ್ಕಿಸಬಹುದು.