ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವೆಲ್ಲೂರು ಗೋಲ್ಡನ್ ಟೆಂಪಲ್‌ಗೆ ಪ್ರವಾಸ

Mainashree
Updated On : 5 Sept 2013, 10:59 am

ತುಮಕೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸೆ.14 ರ ಶನಿವಾರದಂದು ತುಮಕೂರಿನಿಂದ ವೆಲ್ಲೂರಿನ ಗೋಲ್ಡನ್ ಟೆಂಪಲ್ ವೀಕ್ಷಣೆಗಾಗಿ ಪ್ರತ್ಯೇಕವಾಗಿ ಒಂದು ದಿನದ ಪ್ರವಾಸವನ್ನು ಕಲ್ಪಿಸಲಾಗಿದೆ.
ನಿಗಮದ ವತಿಯಿಂದ ಅಂದು ಬೆಳಿಗ್ಗೆ 5 ಗಂಟೆಗೆ ತುಮಕೂರಿನಿಂದ ಪ್ರವಾಸಿ ತಾಣವಾದ ವೆಲ್ಲೂರಿನಲ್ಲಿರುವ ಶ್ರೀಲಕ್ಷ್ಮೀ ದೇವಸ್ಥಾನ (ಗೋಲ್ಡನ್ ಟೆಂಪಲ್) ವೀಕ್ಷಿಸಲು ಪ್ರತ್ಯೇಕವಾಗಿ ರಾಜಹಂಸ ವಾಹನದಲ್ಲಿ ಒಂದು ದಿನದ ಪ್ರವಾಸವನ್ನು ಕಲ್ಪಿಸಲಾಗಿದ್ದು, ಅವತಾರ್‌ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.   ಹೋಗಿ ಬರಲು ಪ್ರಯಾಣ ದರ ವಯಸ್ಕರಿಗೆ 663 ರು. ಮತ್ತು ಮಕ್ಕಳಿಗೆ 552 ರು.  ಆಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement