ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಮೋದಿ ಪ್ರಧಾನಿಯಾಗಲೇಬೇಕು'

Rashmi Kasaragodu
Updated On : 5 Apr 2014, 2:20 am

ತುಮಕೂರು: ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಲೇಬೇಕು ಎಂದು ಸಾಹಿತಿ ಹಾಗೂ ಕಲ್ಪತರು ಸಾಂಸ್ಕೃತಿಕ ವೇದಿಕೆ ಪ್ರೊ. ಸಿ.ಎಚ್. ಮರಿದೇವರು ಅಭಿಪ್ರಾಯಪಟ್ಟರು.
ಭಾರತದ ನೆಲವನ್ನು ಕಬಳಿಸಲು ಚೀನಾ ಮತ್ತು  ಪಾಕಿಸ್ತಾನಗಳು ಷಡ್ಯಂತ್ರ ರೂಪಿಸುತ್ತಿರುವ ವೇಳೆಯಲ್ಲಿ ಈ ಬಗ್ಗೆ ಹೂಂಕರಿಸಿ ಮಾತನಾಡಬಲ್ಲ ಏಕೈಕ ವ್ಯಕ್ತಿ ಎಂದರೆ ನರೇಂದ್ರ ಮೋದಿ ಎಂದರು.


ಉಪನ್ಯಾಸ ಕಾರ್ಯಕ್ರಮ ನಾಳೆ

ತಿಪಟೂರು: ಮಂಥನ ವೇದಿಕೆ ವತಿಯಿಂದ ಪಟ್ಟಣದ ಗುರುಕುಲ ಸಭಾಭವನದಲ್ಲಿ ಪ್ರಜಾಪ್ರಭುತ್ವ, ಚುನಾವಣೆ ಮತ್ತು ಅಭಿವೃದ್ಧಿ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏ. 6ರ ಭಾನುವಾರ ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ.
 ಸಾಮಾಜಿಕ ಕಾರ್ಯಕರ್ತರು, ಬೆಂಗಳೂರು ಕೆ.ಐ.ಎಂ.ಎಸ್. ಪ್ರಾಧ್ಯಾಪಕರಾದ ಡಾ. ಗಿರೀಧರ ಉಪಾಧ್ಯಾಯ  ಉಪನ್ಯಾಸ ನೀಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement