ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರು. 3.8 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

Rashmi Kasaragodu
Updated On : 6 Apr 2014, 1:20 am

ಪಾವಗಡ: ಅಕ್ರಮ ಮದ್ಯ ಸಾಗಾಣಿಕೆ ವಾಹನದ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಹಾಗೂ ಟಾಟಾ ಎಸಿ ಸೇರಿದಂತೆ ಸುಮಾರು ರು.3.8ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ಶನಿವಾರ ಪಟ್ಟಣದ ಕಣಿವೆ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಬಳಿ ನಡೆದಿದೆ. ಆಂದ್ರ ಪ್ರದೇಶಕ್ಕೆ ಸೇರಿದ ಟಾಟಾ ಎಸಿ ವಾಹನವೊಂದರಲ್ಲಿ ಅಕ್ರಮ ಮದ್ಯೆ ಸಾಗಣಿಕೆ ಬಗ್ಗೆ ಮಾಹಿತಿ ಪಡೆದ ಇಲ್ಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಪಾವಗಡ ವಲಯ ಅಬಕಾರಿ ನಿರೀಕ್ಷಕ ಕೆ.ಕುಮಾರ್ ನೇತೃತ್ವದಲ್ಲಿ ನಿಖರ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಹಿಂದೂಪುರ ಮಾರ್ಗವಾಗಿ ಮಡಕಶಿರ ತಾಲೂಕು ತೆರಳುತತಿದ್ದ ಟಾಟಾ ಎಸಿ ವಾಹನಮೊಂದನ್ನು ತಾಲೂಕಿನ ಕಣಿವೇನಹಳ್ಳಿ ಗೇಟ್ ಬಳಿ ತಡೆದು ಟಾಟಾ ಎಸಿ ವಾಹನವನ್ನು ಪರೀಶೀಲಿಸಿದಾಗ 171.900 ಲೀಟರ್ ಮದ್ಯ ಪತ್ತೆ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement