ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಡಿವ ನೀರಿನ ಸಮಸ್ಯೆಗೆ ಇಲ್ಲಿ ಸಂಪರ್ಕಿಸಿ: ಆಯುಕ್ತ

Vishwanath S
Updated On : 22 Apr 2014, 1:01 am

ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ವಾರು ಕುಡಿಯುವ ನೀರಿನ ಪೂರೈಕೆ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಮತ್ತು ದೂರುಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸಲು ಸಾರ್ವಜನಿಕರು ಈ ಕೆಳಕಾಣಿಸಿದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುವಂತೆ ಪಾಲಿಕೆ ಆಯುಕ್ತರು ಕೋರಿದ್ದಾರೆ.
ವಾರ್ಡ್ ಸಂಖ್ಯೆ 6,7, 14 ಕ್ಕೆ ಸಂಬಂಧಿಸಿದ ದೂರುಗಳಿಗೆ ಆಪರೇಟರ್ ನರಸಿಂಹರಾಜು ವಾಕಿ 1, 9449872533 ಸಂಪರ್ಕಿಸುವಂತೆ ಕೋರಲಾಗಿದೆ. ವಾರ್ಡ್ ಸಂಖ್ಯೆ 4,5, 16 ವಿ. ನರಸಿಂಹಮೂರ್ತಿ ವಾಕಿ 2 ದೂ.ವಾ. 9449872534.
ವಾರ್ಡ್ ಸಂಖ್ಯೆ 21 ಮತ್ತು 22 ವಿಜಯ್ ಕುಮಾರ್. ವಾಕಿ 3, ದೂ.ವಾ.9449872532. ವಾರ್ಡ್ ಸಂಖ್ಯೆ 9 ಮತ್ತು 15 ಶೆಟ್ಟಳಯ್ಯ. ವಾಕಿ 4.ದೂ.ವಾ. 9449872537. ವಾರ್ಡ್ ಸಂಖ್ಯೆ 10,11,17 18 ನರಸಿಂಹಮೂರ್ತಿ ವಾಕಿ-5 ದೂ.ವಾ.9449872538. ವಾರ್ಡ್ ಸಂಖ್ಯೆ 12 ಮತ್ತು 13 ಆರ್. ಗಂಗಯ್ಯ ವಾಕಿ-6 ದೂ.ವಾ. 9449872536. ವಾರ್ಡ್ ಸಂಖ್ಯೆ 1,2,3, ಮತ್ತು 8 ರಂಗಸ್ವಾಮಿ ವಾಕಿ-7 ದೂ.ವಾ.9449872535.  ವಾರ್ಡ್ ಸಂಖ್ಯೆ 24,28, 29, 30 ತಿಮ್ಮಯ್ಯ ವಾಕಿ-8 ದೂ.ವಾ.9449872539. ವಾರ್ಡ್ ಸಂಖ್ಯೆ 25,26,27,35 ಎಲ್.ನಾಗರಾಜು ವಾಕಿ-9 ದೂ.ವಾ. 9449872541. ವಾರ್ಡ್ ಸಂಖ್ಯೆ 31,32,33,34  ಎಂ.ಗಂಗಪ್ಪ ವಾಕಿ-10 9449872542 ವಾರ್ಡ್ ಸಂಖ್ಯೆ 19,20,23 ಟಿ.ಹೆಚ್. ನಾರಾಯಣ್ ವಾಕಿ-11 ದೂ.ವಾ.9449872540.
ಮೋಟಾರ್ ಪಂಪ್ ದುರಸ್ಥಿ: ನಗರವ್ಯಾಪ್ತಿಯ ಮೋಟಾರ್ ಪಂಪ್ ದುರಸ್ಥಿ ಮತ್ತು ನಿರ್ವಹಣೆಯನ್ನು ಶ್ರೀ ಸಿದ್ದೇಶ್ವರ ಎಲೆಕ್ಟ್ರಿಕಲ್ಸ್ ಇವರಿಗೆ ನೀಡಲಾಗಿದ್ದು, ಸಾರ್ವಜನಿಕರು ಮೋಟಾರ್ ಪಂಪ್ ದುರಸ್ಥಿ ಮತ್ತು ನಿರ್ವಹಣೆ ಸಂಬಂಧ  ಸುರೇಶ್ ಎಚ್. ಮೊ. 9880783450  ರಾಜಯ್ಯ ಎಚ್. ಮೊ. 9844782361. ಕಚೇರಿ ಸಹಾಯವಾಣಿ 9449872520, 0816 -2272200 ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement