ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಟಿಕರ್ ಅಕ್ರಮ ಬಳಕೆ: ಇಬ್ಬರ ಬಂಧನ

Rashmi Kasaragodu
Updated On : 4 Feb 2014, 1:34 am

ತುಮಕೂರು: ಐಎಸ್ಐ ಮುದ್ರೆ ಹೊಂದಿರುವ ನೀರು ಸರಬರಾಜು ಘಟಕದ ಸ್ಟಿಕರ್ಗಳನ್ನು ಅಕ್ರಮವಾಗಿ ಬಳಸಿ, ಕ್ಯಾನ್ಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದ ತುಮಕೂರಿನ ಘಟಕವೊಂದರ ಮೇಲೆ ಕ್ಯಾತಸಂದ್ರ ಪೊಲೀಸರು ದಾಳಿ ನಡೆಸಿ ಅಕ್ರಮದಲ್ಲಿ ತೊಡಗಿದ್ದ ಇಬ್ಬರನ್ನು ಬಂದಿಸಿದ್ದಾರೆ.
ನಗರದ ಬಟವಾಡಿ ಬಳಿ ಸಾಬರಪಾಳ್ಯದಲ್ಲಿ ನೀರು ಸರಬರಾಜು ಮಾಡುತ್ತಿದ್ದವರ ಮೇಲೆ ಐಎಸ್ಐ ಮುದ್ರೆ ಹೊಂದಿರದ ಉದಯ್ ಶಂಕರ್ ಹಾಗೂ ಆತನ ಸಹಾಯಕ ಪೊಲೀಸರಿಗೆ ಸಿಕ್ಕಿದ್ದಾರೆ.
ಐಎಸ್ಐ ಮುದ್ರೆ ಹೊಂದಿರುವ ಕ್ಯಾತ್ಸಂದ್ರದ ನೀರು ಸರಬರಾಜು ಸಂಸ್ಥೆಯ ಸ್ಟಿಕ್ಕರ್ಗಳನ್ನು ಇವರು ಅಕ್ರಮವಾಗಿ ಬಳಸಿಕೊಂಡು ನೀರು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement