ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾಗ್ಮಿ ಸದಸ್ಯರು

Rashmi Kasaragodu
Updated On : 26 Feb 2014, 1:29 am

ತುಮಕೂರು ಮಹಾನಗರಪಾಲಿಕೆ ಬಜೆಟ್ ಮೇಲಿನ ಚರ್ಚೆಯಲ್ಲಿ ಗಮನ ಸೆಳೆದಿದ್ದು ಕಾಂಗ್ರೆಸ್ನ ಸುಧೀಶ್ವರ್, ಪಟೇಲ್ ನಾಗರಾಜ್ ಹಾಗೂ ಜೆಡಿಎಸ್ ನಾಗರಾಜ್. ನಿರರ್ಗಳವಾಗಿ ವಾಗ್ಜರಿ ಹರಿಸಿದ ಈ ಮೂವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ಮೇಯರ್ ಹಾಗೂ ಆಯುಕ್ತರು ವಿಫಲರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement