ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಜಣ್ಣ ಹೇಳಿಕೆಗೆ ಜಯಚಂದ್ರ ಸಮರ್ಥನೆ

Mainashree
Updated On : 4 Jan 2014, 8:58 am

ತುಮಕೂರು: ಪರಮೇಶ್ವರ್ ಅವರನ್ನು ಗುರಿಯಾಗಿಟ್ಟುಕೊಂಡು ಸೋತವರಿಗೆ ಅಧಿಕಾರ ನೀಡಬಾರದೆಂಬ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಯನ್ನು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸಮರ್ಥಿಸಿಕೊಂಡಿದ್ದಾರೆ. ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಯಲ್ಲಿ ಅರ್ಥವಿದೆ. ಪರಮೇಶ್ವರ್‌ಗೆ ಅಧಿಕಾರದ ಆಸೆ ಇದ್ದರೆ ಅದಕ್ಕೆ ಸಂದರ್ಭ  ಸಮಯಬೇಕು ಅಂತ ಪರೋಕ್ಷವಾಗಿ ಛೇಡಿಸಿದ್ದಾರೆ. ಸೋತವರಿಗೆ ಅಧಿಕಾರ ನೀಡಬಾರದೆಂಬ ಶಾಸಕ ಕೆ.ಎನ್.ಆರ್ ಹೇಳಿಕೆಯಲ್ಲಿ ಅರ್ಥವಿದೆ, ಹೇಳಿಕೆ  ಕಾನೂನಾತ್ಮಕವಾಗಿ ಸರಿಯಾಗಿದ್ದು ನಿರಂತರವಾಗಿ ಗೆಲವು ಸಾಧಿಸಿರೋ ಸಾಕಷ್ಟು ಮಂದಿ ಹಿರಿಯ ಶಾಸಕರಿದ್ದಾರೆ. ಹೀಗಾಗಿ ಪರಮೇಶ್ವರ್ ಅಧಿಕಾರ ಬಯಸಿದರೆ ಸೂಕ್ತ ಸಮಯ ಸಂದರ್ಭ ಬೇಕು ಅಂತ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement