ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಸ್ಕಾರ ಭಾರತಿಯಿಂದ ಸಂಪತ್ಗೆ ಸನ್ಮಾನ

Rashmi Kasaragodu
Updated On : 23 Jan 2014, 1:53 am

ತಿಪಟೂರು: ಪಟ್ಟಣದ ಸಂಸ್ಕಾರ ಭಾರತಿ ವತಿಯಿಂದ ನಡೆದ ಶ್ರೀ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಮತ್ತು ಸಮಿತಿಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಕಲ್ಪತಡು ನಾಡ ಹಬ್ಬ ಕಾರ್ಯಕ್ರಮದಲ್ಲಿ ನಗರಸಭೆಯ ನೌಕರ ಹಾಗೂ ಜವಹರಲಾಲ್ ನೆಹರು ಪ್ರಶಸ್ತಿ ಪುರಸ್ಕೃತರಾದ ಸಂಪತ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಭಾರತ್ ಸ್ಪೋರ್ಸ್ ಕಲಾವಿದರಾದ ದತ್ತಾತ್ರೇಯ, ನಟಿ ದೀಪಾ ಅಯ್ಯರ್, ನಿರ್ದೇಶಕ ಪಿ.ಶೇಷಾದ್ರಿ, ನಿರ್ಮಾಪಕ ಬಸಂತ್ಕುಮಾರ್ ಪಾಟೀಲ್, ಹಿರಿಯ ರಂಗ ಕಲಾವಿದ ಡಿ.ವಿ.ಎಸ್. ಗುಪ್ತ, ಎಂ.ವಿ ಸೀತಾರಾಮಯ್ಯ, ಕಮಲಮ್ಮ, ಟ್ರಸ್ಟ್ನ ಟ್ರಸ್ಟಿಗಳಾದ ಎಸ್. ಪ್ರಭಾಕರ್, ಸಂಸ್ಕಾರಭಾರತಿ ಅಧ್ಯಕ್ಷ ಸಿ.ಎನ್.ಹರಿಬಾಬು, ಕಾರ್ಯದರ್ಶಿ ಎನ್. ಪ್ರಸಾದ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement