ಆನೆಗೆ ವೃದ್ಧೆ ಬಲಿ
ತುಮಕೂರು: ಆನೆಯ ಉಪಟಳಕ್ಕೆ ವೃದ್ಧೆಯೊಬ್ಬರು ಬಲಿಯಾಗಿರುವ ಘಟನೆ ಸಮೀಪದ ಮಲ್ಲಸಂದ್ರ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ತೋಟದ ಕಣವೊಂದರಲ್ಲಿ ಮಲಗಿದ್ದ ಕರಿಯಮ್ಮ (61) ಆನೆ ದಾಳಿಗೆ ತುತ್ತಾದವರು.