ಇಂದು ಗ್ರಾಜುಯೇಷನ್ ದಿನ
ತುಮಕೂರು: ಇಲ್ಲಿನ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೂ. 6 ರಂದು ಗ್ರಾಜುಯೇಷನ್ ದಿನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಯಾಗಿ ಸಂತೋಷ್ ಹೆಗ್ಗಡೆ, ತುಮಕೂರು ವಿವಿ ಕುಲಪತಿ ಪ್ರೊ. ರಾಜಾಸಾಬ್ ಆಗಮಿಸುವರು. ಡಾ. ಕೆ.ಎಸ್. ಶಿವಕುಮಾರ್, ಡಾ. ಮಂಜುನಾಥ್, ಪ್ರೊ. ಶಿವಮೂರ್ತಿ, ಪ್ರೊ. ಇರ್ಫಾನ್ ಆಗಮಿಸಲಿದ್ದಾರೆ.