ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾನೂನು ಸಚಿವರ ಗಮನಕ್ಕೆ ತಂದಿಲ್ಲ

Rashmi Kasaragodu
Updated On : 13 Jun 2014, 2:06 am

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ. ಪಾವಗಡದಲ್ಲಿ 60 ಮಂದಿಯಿದ್ದಾರೆ. ಆದರೆ ಈ ವಿಷಯವನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್. ಸುರೇಶ್ ಕುಮಾರ್ ಅವರ ಗಮನಕ್ಕಾಗಲೀ, ಈಗಿನ ಕಾನೂನು ಸಚಿವ ಹಾಗೂ ಸ್ವಂತ ಜಿಲ್ಲೆಯವರೇ ಆಗಿರುವ ಉಸ್ತುವಾರಿ ಸಚಿವರೂ ಆಗಿರುವ ಟಿ.ಬಿ. ಜಯಚಂದ್ರರ ಗಮನಕ್ಕೆ ತಂದಿಲ್ಲ ಎಂದು ಐಎಂಎ ಸಂಘ ತಿಳಿಸಿದೆ. ಆದರೆ ಈ ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರಲಾಗುವುದು. ಹಿಂದೆ ಈ ನಕಲಿ ವೈದ್ಯರಿಂದ ತಮಗೆ ಜೀವ ಬೆದರಿಕೆಗಳು ಬಂದಿದ್ದವು ಎಂದು ಪ್ರಶ್ನೆಯೊಂದಕ್ಕೆ ಡಾ. ಚಕ್ರಾರೆಡ್ಡಿ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement