ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಸ್ಥೆಗಳು ಗ್ರಾಮೀಣ ಜನತೆಯ ಆರೋಗ್ಯದ ಕಾಳಜಿ ವಹಿಸಲಿ

Rashmi Kasaragodu
Updated On : 15 Jun 2014, 1:16 am

ಕೊರಟಗೆರೆ: ಸಮಾಜಸೇವೆ ಹೆಸರಿನ ಸಂಘ ಸಂಸ್ಥೆಗಳು ಬಡ ಗ್ರಾಮೀಣ ಜನತೆಯ ಆರೋಗ್ಯದ ಕಾಳಜಿಯಿಂದ ಉಚಿತ ಶಿಬಿರಗಳನ್ನು ನಡೆಸುವ ಮೂಲಕ ಬಡವ, ವೃದ್ಧರ ಸೇವೆ ಮಾಡಬೇಕು ಎಂದು ಧಾನದ ಪೌಂಢೇಷನ್‌ಣನ ಪ್ರಾದೇಶಿಕ ಸಂಯೋಜಕ ಹೆಚ್.ಸಿ.ಗೌಡ ತಿಳಿಸಿದರು. ಣಅವರ ಧಾನ್ಫೌಂಡೇಷನ್, ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಅಂಧತ್ವ ನಿಯಂತ್ರಣ ವಿಭಾಗ ತಾಲೂಕು ಆರೋಗ್ಯಾಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫೆ ಮೈಸೂರು ಹಾಗೂ ಕೊರಟಗೆರೆ ಕಟ್ಟೆಗಣಪತಿ ಮಹಿಳಾ ಕಳಂಜಿಯಂ ಒಕ್ಕೂಟ ವತಿಯಿಂದ ಪಟ್ಟಣದ ಡಾ.ಬಿ.ರ್.ಅಂಬೇಡ್ಕರ್ಸ್‌ಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಣ್ಣಿನ ಮರುಪರೀಕ್ಷೆ ಮತ್ತು ಉಚಿತ ನೇತ್ರ, ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಮನುಷ್ಯನ ಅಯವ್ಯಯಗಳಲ್ಲಿ ಅತಿ ಮುಖ್ಯ ಅಂಗ ಕಣ್ಣು ಅದನ್ನು ಜೋಪಾನ ಮಾಡುವುದು ಅತಿ ಮುಖ್ಯ. ಪ್ರತಿಯೊಬ್ಬರು ಸಮಯ ಸಿಕ್ಕಾಗೆಲ್ಲಾ ಕಣ್ಣು ಸೇರಿದಂತೆ ದೇಹದ ಇನ್ನಿತರ ಅಂಗಾಂಗಳನ್ನು ಪರೀಕ್ಷಿಸಿಕೋಳ್ಳಬೇಕು ಎಂದ ಅವರು ಸಂಘ ಸಂಸ್ಥೆಗಳು ಗ್ರಾಮೀಣ ಭಾಗದ ಬಡ ಜನತೆಗೆ ದೊರೆಯದ ಸೌಲಭ್ಯಗಳನ್ನು ಇಂತಹ ಶಿಬಿರಗಳು ನಡೆಸುವ ಮೂಲಕ ನೆರವಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement