ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮತದಾನ ಕುರಿತು ಜಾಗೃತಿ ಕಾರ್ಯಕ್ರಮ

Rashmi Kasaragodu
Updated On : 24 Mar 2014, 12:36 pm

ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನ ಕಲಾಸಂಘ, ಸಮಾಜಶಾಸ್ತ್ರ ವಿಭಾಗದ ಸಬಲೀಕರಣ ವೇದಿಕೆ, ಕನ್ನಡ ಸಂಘ, ವಿಜ್ಞಾನಸಂಘ, ವಾಣಿಜ್ಯ ಸಂಘ, ಯೂನಿಯನ್ - ಹೀಗೆ ಎಲ್ಲರೂ ಸಭಾಂಗಣದಲ್ಲಿ ಸೇರಿ ಪ್ರಾಂಶುಪಾಲರು, ಬೋಧಕವರ್ಗ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಕಡ್ಡಾಯ ಮತದಾನದ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಿ ಮತದಾನದ ಪ್ರತಿಜ್ಞೆ ಮಾಡಲಾಯಿತು.


ವೆಬ್‌ಸೈಟ್‌ಗಳಲ್ಲಿ ರಾಜಕಾರಣಿಗಳ ಮಾಹಿತಿ?
ಹಾಸನ: ಲೋಕಸಭೆ ಚುನಾವಣೆ - 2014 ಮಾದರಿ ನೀತಿ ಸಂಹಿತೆ ಈಗಾಗಲೇಜಾರಿಯಲ್ಲಿರುವುದರಿಂದ ಎಲ್ಲಾ ಸರ್ಕಾರಿ ಮತ್ತು ಸಚಿವರ ವೆಬ್‌ಸೈಟ್‌ಗಳಲ್ಲಿ ರಾಜಕಾರಣಿ ಸಚಿವರಿಗೆ ಸಂಬಂಧಿಸಿದ ಮಾಹಿತಿಗಳನ್ನು ತೆರವುಗೊಳಿಸಲು ಹಾಗೂ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement