ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅನಾರೋಗ್ಯ ಲೆಕ್ಕಿಸದ ಸೊಗಡು ಶಿವಣ್ಣ

Rashmi Kasaragodu
Updated On : 25 Mar 2014, 1:30 am

ತುಮಕೂರು: ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಲು ಪ್ರಬಲ ಪೈಪೋಟಿ ನೀಡಿದ್ದ ತುಮಕೂರು ನಗರ ಬಿಜೆಪಿ ಶಾಸಕರಾಗಿ ಸತತ 4 ಗೆಲವು ದಾಖಲಿಸಿದ್ದ, ಹ್ಯಾಟ್ರಿಕ್ ಹೀರೋ ಮಾಜಿ ಸಚಿವ ಸೊಗಡು ಶಿವಣ್ಣ ತಮ್ಮ  ಅನಾರೋಗ್ಯವನ್ನು ಲೆಕ್ಕಿಸದೆ, ಜಿ.ಎಸ್. ಬಸವರಾಜು ನಾಮಪತ್ರ ಸಲ್ಲಿಸುವ ವೇಳೆ ಅವರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದಿದ್ದು ಗಮನಾರ್ಹವಾಗಿತ್ತು. ಇತ್ತೀಚೆಗಷ್ಟೇ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಸೊಗಡು ಶಿವಣ್ಣ, ಪಕ್ಷದ ಹಿತದೃಷ್ಟಿಯಿಂದ, ಭಿನ್ನಮತಕ್ಕೆ ಅವಕಾಶ ಕೊಡಬಾರದೆಂಬ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರೆಂದು ಮೂಲಗಳು ತಿಳಿಸಿವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement