ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೋಟಿ ರು.ಗೂ ಸಮವಲ್ಲ

Rashmi Kasaragodu
Updated On : 25 Mar 2014, 1:31 am

ತುಮಕೂರು: ಮತದಾನದ ಹಕ್ಕನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಕೋಟಿ ರು. ಕೊಟ್ಟರೂ ಮತದಾನದ ಹಕ್ಕಿಗೆ ಸಮವಲ್ಲ. ಮತದಾನದ ಹಕ್ಕಿಗೆ ಏನು ಕೊಟ್ಟರೂ ಸಮವಾಗಲಾರದು. ದೇಶ ಹಳಿ ತಪ್ಪಿದೆ. ಭಾರತದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಗೆಲ್ಲಿಸಿ,ಮತದಾನದ ದಿನ ತಪ್ಪದೇ ಬಿಜೆಪಿಗೆ ಮತ ಚಲಾಯಿಸಿ, ಯಾವುದೇ ಕಾರಣಕ್ಕೂ ಮತಚಲಾವಣೆಯಿಂದ ದೂರ ಸರಿಯದಿರಿ ಎಂದು ಮಾಜಿ ಸಚಿವ ವಿ. ಸೋಮಣ್ಣ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement