ಸಂಪಾದಕೀಯ

ಆದಾಯ

ನಮ್ಮೆಲ್ಲ ಗುರಿ ಈಡೇರಿಕೆಗಿದು ಅಡಿಪಾಯ
    ವ್ಯಯಕ್ಕಿಂತ ಹೆಚ್ಚಿಗೆ ಇರಬೇಕಾದದ್ದು
    ತಿಂಗಳಾಂತ್ಯಕ್ಕಾಗಿ ತಿಂಗಳಿಡೀ ಕಾದು ಕುಳಿತುಕೊಳ್ಳುವವರ ಮುಖ್ಯ ಗುರಿ
    ಆಯ ತಪ್ಪಿದರೆ ಅಪಾಯ; ಆದಾಯದ ವಿಷಯದಲ್ಲಿ
    ದಾಯಾದಿಗಳು ಭಾಗವನ್ನು ಕೇಳೋದೇ ಆದಾಯವನ್ನು ಹೆಚ್ಚಿಸಿಕೊಳ್ಳೋದಕ್ಕೆ
    ಪ್ರತಿ ತಿಂಗಳೂ ಇದರ ವ್ಯಯವೇ ಜಾಸ್ತಿ
    ಆದ ಆಯ
    ಟ್ಯಾಕ್ಸ್ ಕಟ್ಟಲು ಮೂಲ ಕಾರಣ
    ಇದು ಚೆನ್ನಾಗಿದ್ದರೆ ಮಾತ್ರ ನಿಮಗೆ ಹುಡುಗಿ ಸಿಗುತ್ತಾಳೆ
    ಕೈ ತುಂಬಾ ಆದಾಯವಿದ್ದವಗೆ ಕಾಲುಬುಡ ಕಾಣುವುದಿಲ್ಲ
    ಹೆಚ್ಚು ಆದಾಯವೇ ಹೆಚ್ಚು ಕೊಳ್ಳುಬಾಕರನ್ನಾಗಿಸಿ ವ್ಯಾಪಾರಿಗಳ ಆದಾಯ ಹೆಚ್ಚಿಸಲು ಕಾರಣವಾಗುತ್ತದೆ
    ಕಮ್ಮಿ ಇನ್-ಕಮ್ಮಿನವಗೆ ಬೊಮ್ಮನೂ ಒಲಿಯಲಾರ
    ಸಾಲದು ರೀ ಎಂದು ಹೆಂಡತಿಯಿಂದ ಆಕ್ಷೇಪಿಸಲ್ಪಡುವ ಸ್ಯಾಲರೀ
    ಆಯಾ ಗಯಾ ಎಂಬಂಥ ಸ್ವಭಾವದ್ದು ಈ ಆದಾಯ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ