ಸಂಪಾದಕೀಯ

ಕಸ

ಸಿಟಿಜನ(Cityzen)ರ ಪ್ರತಿದಿನದ ಉತ್ಪನ್ನ
    ರಸ್ತೆ ಪಕ್ಕವೆಲ್ಲಾ ಕಸದ ಬುಟ್ಟಿಯೇ
    ಇದರಿಂದುಂಟಾಗುವ ಅಡಚಣೆಯನ್ನು ಕಸವಿಸಿ ಎನ್ನಬಹುದು
    ಇದರ ವಿಲೇವಾರಿಯೇ ಒಂದು ದೊಡ್ಡ ವರಿ
    ಕಸವನ್ನು ನಿರ್ಮೂಲ ಮಾಡುವ ಕಸಾಯಿಖಾನೆಗಳು ಇಂದಿನ ಅವಶ್ಯಕತೆ
    ಪ್ರತಿ ಮನೆಯೂ ಕಸದ ಕಾರ್ಖಾನೆ, ಪ್ರತಿ ಬೀದಿಯ ಕೊನೆಯೂ ಕಸದ ತೊಟ್ಟಿಯೇ
    ಸಾವಿಲ್ಲದ ಮನೆಯ ಸಾಸಿವೆಯನ್ನಾದರೂ ತರಬಹುದು ಆದರೆ ಕಸವಿಲ್ಲದ ಬೀದಿಯನ್ನು ತೋರಿಸಲಾಗದು
    ಕಸದಿಂದ ರಸ ತಂತಾನೇ ಬರುತ್ತೆ, ಹಸಿ ಕಸವನ್ನು ಇಟ್ಟಲ್ಲೇ ಇಟ್ಟರೆ
    ತಿಂದಿದ್ದು ತುಸುವೇ ಆದರೂ ಕಸ ಮಾತ್ರ ತುಸು ಜಾಸ್ತಿಯೇ ಆಗುವುದು
    ಪ್ಯಾಕೆಟ್ ಸಂಸ್ಕೃತಿಯ ಸಂತತಿಯೇ ಕಸ
    ಭಾರತದಲ್ಲಿ ಖಾಲಿ ಜಾಗ ಇದ್ದಲ್ಲೆಲ್ಲ ಇದನ್ನು ಬಿಸಾಡಬಹುದು
    ಕಸದ ಬುಟ್ಟಿಗಿಂತ ಅದರ ಸುತ್ತಲೇ ಜಾಸ್ತಿ ಬಿದ್ದಿರುತ್ತದೆ
    ಕಸವನ್ನು ಕಡಿಮೆ ಮಾಡುವುದೂ ಒಂದು ಕಸರತ್ತೇ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!