ಕೆಲವೊಂದು ಬಾರಿ ದೇವರು ನೀವು ಬಯಸಿದ್ದನ್ನು ಕೊಟ್ಟಿರುವುದಿಲ್ಲ. ಇದಕ್ಕಾಗಿ ನೀವು ಬೇಸರ ಪಟ್ಟುಕೊಳ್ಳಬೇಕಿಲ್ಲ. .
..
ಕೆಲವೊಂದು ಬಾರಿ ದೇವರು ನೀವು ಬಯಸಿದ್ದನ್ನು ಕೊಟ್ಟಿರುವುದಿಲ್ಲ. ಇದಕ್ಕಾಗಿ ನೀವು ಬೇಸರ ಪಟ್ಟುಕೊಳ್ಳಬೇಕಿಲ್ಲ. ಏಕೆಂದರೆ ನೀವು ಬಯಸಿದ್ದಕ್ಕಿಂತ ಉತ್ತಮವಾದುದನ್ನೇ ಕೊಡಲು ಆತ ಅದನ್ನು ಕೊಡಲಿಲ್ಲ ಎಂದು ಅಂದುಕೊಳ್ಳಿ.