ಸಂಪಾದಕೀಯ

ಹುಡುಗಿ: ಐ ಲವ್ ಯು

ಕೋಲ್ಯ: ಐ ಲವ್ ಯು 2.  ಆದ್ರೆ ಒಂದು ವಿಷಯ ಡಾರ್ಲಿಂಗ್: ತಿಮ್ಮನ ಹತ್ರ ಇರೋಹಾಗೆ ನನ್ನ ಬಳಿ ಕಾರ್ ಇಲ್ಲ, ಆದರೂ ನಿನ್ನನ್ನ ಕಣ್ಣು ರೆಪ್ಪೆಯ ಮೇಲೆ ಹೊತ್ತುಕೊಂಡು ಅಡ್ಡಾಡುತ್ತೇನೆ. ತಿಮ್ಮನಂಥ ದೊಡ್ಡ ಬಂಗಲೆ ನನ್ನ ಬಳಿ ಇಲ್ಲ, ಆದ್ರೆ ನನ್ನ ಹೃದಯದಲ್ಲಿ ನಿನಗೆ ದೊಡ್ಡ ಜಾಗ ಕೊಡುತ್ತೇನೆ. ನನ್ನ ಬಳಿ ತಿಮ್ಮನಷ್ಟು ದುಡ್ಡು ಇಲ್ದೇ ಇರಬಹುದು, ಆದರೆ ನಿನ್ನನ್ನ ಯಾವತ್ತೂ ಉಪವಾಸ ಹಾಕೋದಿಲ್ಲ. ಹೇಳು ಇದಕ್ಕಿಂತ ಹೆಚ್ಚಿನದ್ದು ಏನು ಬೇಕು ನಿನಗೆ?
ಹುಡುಗಿ: ತಿಮ್ಮನ ಫೋನ್ ನಂಬರ್ ಬೇಕು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!