ಸಂಪಾದಕೀಯ

ಮೋಡಿ

ಮೂಡಣದಲ್ಲಿ ಮೂಡಿದ ಸೂರ್ಯ ಮಾಡಿದ ಆಕರ್ಷಣೆ
    ಮೋದಿ ಹೋದಲ್ಲೆಲ್ಲ ಮಾಡುವ ಜಾದೂ
    ಮೂಡು ಇಲ್ಲದವರಿಗೂ ಮೂಡು ಬರುವಂತೆ ಮಾಡುವುದೇ ಮೋಡಿ
    ಕೆಲವರ ದಾಡಿಗೂ ಈ ಶಕ್ತಿಯಿರುತ್ತದೆ
    ಒಮ್ಮೆ ಯಾವುದಾದರೂ ಮೋಡಿಗೊಳಗಾದರೆ ಹೊರಗೋಡಿ ಬರಲು ಸಾಧ್ಯವಿಲ್ಲ
    ಇದು ಮಾಂತ್ರಿಕರ ಉದ್ಯೋಗ
    ಹೊಸ ಗಾಡಿ ನೋಡಿದಾಗ ಆಗುವ ಬೆರಗು
    ಕೆಲವರು ಬಾಡಿ ಬೆಳೆಸುವುದೇ ಇದಕ್ಕೆ
    ಒಂದು ಮೂಡ್‌ನಿಂದ ಇನ್ನೊಂದು ಮೂಡ್‌ಗೆ ಸಡನ್ನಾಗಿ ಬದಲಿಸುವ ತಂತ್ರ
    ಮಾತಿನ ಮೋಡಿಯಲ್ಲಿ ರಾಜಕಾರಣಿಗಳನ್ನು ಮೀರಿಸುವವರಿಲ್ಲ
    ಅಭಿಮಾನದ ಕೋಡಿಯೇ ಹರಿಯುವಲ್ಲಿ ಮೋಡಿಗೊಳಗಾಗುವವರು ಜಾಸ್ತಿ
    ದುರ್ಬಲ ಮನಸ್ಸಿನ ಸೂಚಕ
    ಮಾಟ ಮಂತ್ರದ ಮಾಟಿ ವೈದ್ಯರ ಬಳಿ ಇದು ದೊರೆಯುತ್ತದೆ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್‌ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!