ಸಂಪಾದಕೀಯ

ತರಗತಿ

ವಿದ್ಯಾರ್ಥಿಗಳ ಗತಿಯನ್ನು ನಿರ್ಧರಿಸುವ ಕೊಠಡಿ
    ಕೂತು ಕೂತು ಜೋಮು ಹಿಡಿಸುವ ರೂಮು
    ಕಠಿಣ ಅಧ್ಯಾಪಕರ ಕಂಡು ಥರಥರ ನಡುಗುವ ತರತರದ ಕೀಟಲೆ ನಡೆಯುವ ಜಾಗ
    ಇದು ವಿದ್ಯಾರ್ಥಿಗಳ ಸುತ್ತ ಅಧ್ಯಾಪಕ ಸುತ್ತುವ ಕಕ್ಷೆ
    ವಿವಿಧ ವಿನೋದ ಹಾವಳಿಗಳ ತಾಣ
    ಇದು ತರಗತಿಯೂ ಹೌದು, ಜಾಗೃತಿ ತಪ್ಪಿದರೆ ಅಧೋಗತಿಯೂ ಹೌದು
    ತರಗತಿಯೊಳಗೆ ಹೊಕ್ಕ ಮೇಲೆ ದೇವರೇ ಗತಿ
    ಇದು ಕಂಬಿಯಿಲ್ಲದ ಜೈಲು ಅಥವಾ ಕಂಬಿಯಿಲ್ಲದ ರೈಲು
    ಅಕಾಲ ಮತ್ತು ಅಸ್ಥಳದಲ್ಲಿ ಮಳೆಯಾಗುವುದಕ್ಕೆ ಇದೇ ಉತ್ತಮ ಉದಾಹರಣೆ
    ಬೋರ್ ಹೊಡೆಯುತ್ತಿದ್ದರೂ ಬೋರ್ಡ್ ಎದುರು ಕುಳಿತಿರಲೇಬೇಕಾದ ಕೋಣೆ
    ಕಿಡಿಗೇಡಿಗಳ ಕಿಲಾಡಿ ತಾಣ
    ರಾಕೆಟ್ ಉಡಾವಣಾ ಕೇಂದ್ರ
    ಹಿಂದಿನ ಸಾಲಿನ ಹುಡುಗರ ಪಾಲಿನ ಮಸ್ತಿ ಮೋಜು
    ಮುಂದಿನ ಸಾಲಿನ ಹುಡುಗರ ನಿದ್ರಾ ತಾಣ
    ನಿದ್ರಾ ದೇವಿಯ ಅಂತಃಪುರ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!