ಹಿಂದೊಂದು ಕಾಲದಲ್ಲಿ ಜನರು ಕೇಳುತ್ತಾ ಇದ್ದರು...
'ಇಂಜಿನಿಯರ್ ಸಾಹೇಬರ ಮನೆ ಎಲ್ಲಿದೆ?'
ಉತ್ತರ: 'ಅದೇ ಅಲ್ಲಿ ದೊಡ್ಡ ಬಂಗಲೆ ಕಾಣುತ್ತಿದೆಯಲ್ಲ, ಅದೇ...'
ಅದೇ 2013ರಲ್ಲಿ ಇದೇ ಪ್ರಶ್ನೆ ಕೇಳಿದರೆ?
'ಇಂಜಿನಿಯರ್ ಸಾಹೇಬರ ಮನೆ ಎಲ್ಲಿದೆ?'
ಉತ್ತರ: 'ಯಾವ್ದೇ ಮನೆಗೆ ಬೇಕಾದ್ರೆ ಹೋಗು ಮಾರಾಯ, ಸಿಕ್ಕೇ ಸಿಗ್ತಾರೆ!'