ಅಮ್ಮ ಅಂದ್ರೆ ಯಾರು?
ಅಮ್ಮ ಪ್ರತಿ ದಿನ ತನ್ನ ಮಗನನ್ನು ಎಬ್ಬಿಸಿ ಹೇಳುತ್ತಾಳೆ:
'ಎದ್ದೇಳೊ ಕತ್ತೆ. ಆಗ್ಲೇ 11 ಗಂಟೆ ಆಯ್ತು. ನಾಯಿ ಥರ ಇನ್ನೂ ಬಿದ್ಕೊಂಡಿದ್ದೀಯಲ್ಲ. ನಿನಗೆ ಕೂಳು ಕುಚ್ಚಿ ಹಾಕೋಕ್ಕೆ ನನ್ನನ್ನೇನು ಕೆಲಸದೌಳು ಅನ್ಕೊಂಡಿದೀಯೇನೋ? ರಾತ್ರಿಯೆಲ್ಲ ಅದ್ಯಾರೋ ಹುಡುಗಿ ಜೊತೆ ಫೋನಲ್ಲಿ ಮಾತಾಡ್ತಿದ್ಯಲ್ಲ, ಅವಳಿಗೇ ಅಡುಗೆ ಮಾಡೋಕ್ಕೆ ಹೇಳು. ಹಾಳಾದವ್ನೆ!'
ನೀತಿ: ಪ್ರತಿ ಅಮ್ಮನೂ ಎಮೋಷನಲ್ ಆಗಿರುವುದಿಲ್ಲ!