ಕೋಲ್ಯ(ವೀಡಿಯೋ ನೋಡುತ್ತಾ): ಬೇಡ ಮಾರಾಯ, ನನ್ ಮಾತು ಕೇಳು... ಅಲ್ಲೇ ನಿಂತ್ಕೋ!
ಈಗ ನೀನು ವಾಪಸ್ ಹೋಗಿಲ್ಲ ಅಂದ್ರೆ ಜೀವನ ಪರ್ಯಂತ ಕಷ್ಟ ಅನುಭವಿಸ್ತಾನೇ ಇರ್ಬೇಕಾಗುತ್ತೆ. ಆ ಪುರೋಹಿತರ ಮಾತು ಕೇಳಬೇಡ. ಓಡಿಹೋಗು ಪ್ಲೀಸ್.....
ಹೆಂಡತಿ: ರೀ...ಯಾಕ್ರಿ ಅಷ್ಟು ಅರಚ್ತಾ ಇದೀರಾ? ಯಾವ ವೀಡಿಯೋ ಅದು?
ಕೋಲ್ಯ: ನಮ್ಮ ಮದುವೇದು!