ಸಂಪಾದಕೀಯ

ವಿರೋಧಾಭಾಸ

ವಿರೋಧಾಭಾಸ
    ಹೇಳುವುದು ಒಂದು ಮಾಡುವುದು ಇನ್ನೆರಡು
    ದೇಶ ಬಿಟ್ಟು ಹೋಗುತ್ತೇನೆ. ಇಲ್ಲಪ್ಪಾ...ಯಾರು ಹಾಗೆ ಹೇಳಿದವರು
    ಹೆಸರು ಬುದ್ಧಿ ಜೀವಿ. ವಾಸ್ತವದಲ್ಲಿ ಶತದಡ್ಡ
    ಹೆಸರು ಸಂಪತ್ ಕುಮಾರ, ಹೊಟ್ಟೆಗೆ ಮಾತ್ರ ಭಿಕ್ಷಾನ್ನ...
    ಭಾರತ ಬಡವರಿಂದಲೇ ಕೂಡಿದ ಒಂದು ಶ್ರೀಮಂತ ರಾಷ್ಟ್ರ.
    ವೇದಿಕೆಯ ಮೇಲೆ ನರೇಂದ್ರ ಮೋದಿ, ಹೆಂಡತಿ ಎದುರು ಮನಮೋಹನ ,
    ಹೇಳುವುದೆಲ್ಲ ಉಪದೇಶ,  ಮಾಡುವುದೆಲ್ಲ ಲೋಪದೋಷ
    ಯಶಸ್ಸು ಹತ್ತಿರವಾದ ಹಾಗೆಲ್ಲ ಹತ್ತಿರದವರು ದೂರವಾಗುತ್ತಾರೆ
    ಹತ್ತಿರ ಎಂಬುದು ತುಂಬ ಹತ್ತಿರಕ್ಕಿಂತ ಸ್ವಲ್ಪ ದೂರವೇ
    ಮನೆಗೆ ಯಾವತ್ತೂ ನೆಂಟರು ಬರಬೇಕು, ಅಕ್ಕಿ ಖರ್ಚಾಗಬಾರದು.
    ಸತ್ತ ನಂತರ ಸ್ವರ್ಗವೇ ಸಿಗಬೇಕು. ಸಾವು ಮಾತ್ರ ಬರಬಾರದು ,
    ಬದಲಾವಣೆ ಜಗದ ನಿಯಮ. ಆದರೆ ಈ ನಿಯಮ ಬದಲಾವಣೆಗೆ ಮಾತ್ರ ಇಲ್ಲ.
    ಮೊಟ್ಟೆ ಮೊದಲು ಎಂದಾದರೆ ಕೋಳಿ ಇಲ್ಲದೇ ಹೇಗೆ ಬಂತು?
    ಕೋಳಿ ಮೊದಲು ಎಂದಾದರೆ ಮೊಟ್ಟೆ ಇಲ್ಲದೇ ಕೋಳಿ ಹೇಗೆ ಸಾಧ್ಯ?

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!