ಸಂಪಾದಕೀಯ

ಆಂಟೀರ ಲವ್ಗೂ ಹುಡುಗೀರ ಲವ್ಗೂ ಏನು ವ್ಯತ್ಯಾಸ?

ಜಯಶ್ರೀ ಅಬ್ಬಿಗೇರಿ, ರಾಮದುರ್ಗ, ಬೆಳಗಾವಿ, 9449234142
ಗಂಡನ ಮನೆಗೆ ಹೆಂಡತಿ ಮೊದಲ ಬಾರಿ ಬಲಗಾಲಿಡದೇ ಎಡಗಾಲಿಟ್ಟು ಹೋದರೆ ಏನಾಗುತ್ತದೆ?
ಹೊಂದಾಣಿಕೆ ಚೆನ್ನಾಗಿದ್ದರೆ ಯಾವ ಕಾಲಿಟ್ಟು ಹೋದರೂ ಒಂದೇ.



ತಲವಾಟ ಮಂಜುನಾಥ, ಸಾಗರ, 9480931611
ಆಂಟೀರ ಲವ್ಗೂ ಹುಡುಗೀರ ಲವ್ಗೂ ಏನು ವ್ಯತ್ಯಾಸ?
ಒಂದು ಅನುಭವೀ ಪ್ರೇಮ, ಇನ್ನೊಂದು ಅನನುಭವೀ ಪ್ರೇಮ.


ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹೆಣ್ಣು ಮಾಯೆಯೋ ಅಥವಾ ಮಾಯೆಯೇ ಹೆಣ್ಣೋ?
ಯಾವುದಾಗಿದ್ದರೂ ಪರಿಣಾಮ ಒಂದೇ.


ವಿ. ಹೇಮಂತಕುಮಾರ, ಬೆಂಗಳೂರು, 9035992900
ಅವಳ ಮೂಗಿಗಿಂತ ಮೂಗುತಿಯೇ ಭಾರವಾಗಿದೆಯಲ್ಲ?
ಭಾರದ ಮೂಗಿಗಿಂತ ಮೂಗುತಿ ಭಾರವಾಗಿರುವುದೇ ಮೇಲು!



ಕೊ.ಸು. ನರಸಿಂಹಮೂರ್ತಿ, ಮೈಸೂರು, 9945271782
ಅಳುವ ರಾಜಕಾರಣಿ ನೀಡುವ ಸಂದೇಶವೇನು?
ಮುಂದೆ ಅಳುವ ಪಾಳಿ ಮತದಾರರದ್ದು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ