ರಾತ್ರಿ ಕಂಡ ಕನಸುಗಳು ಬೆಳಗ್ಗೆ ಎದ್ದ ಕೂಡಲೇ ಮರೆತು ಬಿಡುವಂಥವುಗಳಲ್ಲ. ಇವು ನಿಮ್ಮ ಜೀವನದ ಹಾದಿಯನ್ನೇ ...
ರಾತ್ರಿ ಕಂಡ ಕನಸುಗಳು ಬೆಳಗ್ಗೆ ಎದ್ದ ಕೂಡಲೇ ಮರೆತು ಬಿಡುವಂಥವುಗಳಲ್ಲ. ಇವು ನಿಮ್ಮ ಜೀವನದ ಹಾದಿಯನ್ನೇ ಬದಲಾಯಿಸುವಂಥ ಶಕ್ತಿ ಇರುವ ಯೋಜನೆಗಳು. ಹೀಗಾಗಿ ನೀವು ಕಂಡ ಉತ್ತಮ ಕನಸುಗಳನ್ನು ನನಸು ಮಾಡಿಕೊಳ್ಳಿ.