ಫಿಲ್ಮ್ ಚಾನೆಲ್ಗಳೆಲ್ಲ ಕಿರಣ್ ಖೇರ್ ಅವರ ಹಿಂದೆ ಬಿದ್ದಿವೆ...
ಫಿಲ್ಮ್ ಚಾನೆಲ್ಗಳೆಲ್ಲ ಕಿರಣ್ ಖೇರ್ ಅವರ ಹಿಂದೆ ಬಿದ್ದಿವೆ. ಎಂಟಿವಿ ಥರದವರೆಲ್ಲ ಗುಲ್ ಪನಾಗ್ ಅವರನ್ನು ತೋರಿಸುತ್ತಿದ್ದಾರೆ. ಚಂಡೀಗಢದ ಇನ್ನೊಬ್ಬ ಅಭ್ಯರ್ಥಿ ಪವನ್ ಬನ್ಸಾಲ್ ಅವರನ್ನು ದೂರದರ್ಶನದವರೇ ಟಾರ್ಗೆಟ್ ಮಾಡಬೇಕು. -ಗಪ್ಪಿಸ್ತಾನ್ ರೇಡಿಯೊ