ಜಗತ್ತಿನಲ್ಲಿ ನಮ್ಮ ಹುಟ್ಟು, ಬೆಳವಣಿಗೆ ಮತ್ತು ಉತ್ಕರ್ಷಕ್ಕೆ...
ಜಗತ್ತಿನಲ್ಲಿ ನಮ್ಮ ಹುಟ್ಟು, ಬೆಳವಣಿಗೆ ಮತ್ತು ಉತ್ಕರ್ಷಕ್ಕೆ ಕಾರಣರಾದವರು ಹೆತ್ತವರು. ದೊಡ್ಡವರಾಗಿ ಸ್ವಂತ ನೆಲೆ ಕಂಡುಕೊಂಡು ಎಷ್ಟೇ ಬ್ಯುಸಿಯಾಗಿದ್ದರೂ ಅವರನ್ನು ಮರೆಯಬಾರದು. ಏಕೆಂದರೆ ನಾವು ಅವರನ್ನು ಮರೆತರೆ ನಮ್ಮ ಇಳಿವಯಸ್ಸಿನಲ್ಲಿಯೂ ಅದೇ ಪರಿಸ್ಥಿತಿ ನಮಗಾಗುತ್ತದೆ.