ನ್ಯಾಯಾಧೀಶ: ನೀನು ಹತ್ತು ವರ್ಷಗಳಿಂದ ನಿನ್ನ ಹೆಂಡತಿಯನ್ನು...
ನ್ಯಾಯಾಧೀಶ: ನೀನು ಹತ್ತು ವರ್ಷಗಳಿಂದ ನಿನ್ನ ಹೆಂಡತಿಯನ್ನು ತುಟಿಪಿಟಕ್ ಅನ್ನದಂತೆ, ನಿನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದ್ದೀಯ.... ಕೋಲ್ಯ(ನಡುಗುತ್ತಾ): ಸರ್ ಅದೂ...ಅದೂ...ಅದೇನಾಯ್ತಂದ್ರೆ.. ನ್ಯಾಯಾಧೀಶ: ಏ ಕಾರಣ ಹೇಳ್ಬೇಡ ಮಾರಾಯ. ಕಂಟ್ರೋಲ್ ಹೇಗೆ ಮಾಡ್ಬೇಕು ಅನ್ನೋದು ಹೇಳು ಮೊದಲು!!