ಸಂಪಾದಕೀಯ

ಪರವಶ

ಒಬ್ಬರಿಗೆ ವಶವಾದ ಮೇಲೂ ಎರಡನೆಯವಳಿಗೆ ಸೆಳೆಯಲ್ಪಡುವಿಕೆ
    ಇಹಕ್ಕಿಂತ ಪರವೇ ಹೆಚ್ಚು ಇಷ್ಟವಾಗುವಿಕೆ
    ಅಪ್ರಜ್ಞಾಪೂರ್ವಕವಾಗಿ ಪರರ ತೆಕ್ಕೆಗೆ ಒಳಗಾಗುವಿಕೆ
    ಪೋರರು ಪೋರಿಯರಲ್ಲಿ ಮತ್ತು ಪೋರಿಗಳು ಪೋರರ ಬಲೆಯಲ್ಲಿ ಬೀಳುವಿಕೆ
    ವಿರುದ್ಧ ಲಿಂಗಿಗಳ ನಡುವಿನ ಸೆಳೆತ
    ಇದೊಂದು ಅಮಲಿನ ಮಾತ್ರೆ
    ಇಹ ಲೋಕದ ಸಂಗತಿಗಳಿಗೆ ವಶನಾದರೆ ಬಂಧನ, ಪರಬ್ರಹ್ಮನಲ್ಲಿ ಪರವಶನಾದರೆ ಮುಕ್ತಿ
    ಬಲಾತ್ಕಾರದಿಂದ ಪರರ ವಶವಾದರೆ ಅದಕ್ಕೆ ಆಕ್ರಮಣ ಎನ್ನುತ್ತಾರೆ
    ಮರೆವಿನ ಜನಕ
    ಮೋಹನನೆಡೆಗೆ ಮೋಹಗೊಳ್ಳುವಿಕೆ
    ಪರವಶನಾಗುವುದು ಅರಿವಿನ ಮುನ್ನವೇ
    ಮೋಹದ ಸಮ್ಮೋಹನಾಸ್ತ್ರದ ಪರಿಣಾಮ
    ಥಳುಕು ಬಳುಕನ್ನು ಕಂಡು ಪುಳಕಗೊಳ್ಳುವಿಕೆ
    ವಿವೇಕದ ಪ್ರಭೆಯನ್ನು ಅವಿವೇಕ ಮುಚ್ಚಿದಾಗ ಆಗುವ ಸ್ಥಿತಿ
    ನುಣುಪು ಮೈಯನು ಕಂಡು ಮೈ ಮರೆಯುವಿಕೆ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ