ಜೀವನದಲ್ಲಿ ಹಿಂದೆ ಏನಾಯ್ತು ಎಂಬುದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ.
ಜೀವನದಲ್ಲಿ ಹಿಂದೆ ಏನಾಯ್ತು ಎಂಬುದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ. ಏಕೆಂದರೆ ಈಗ ನೀವು ಏನಾಗಿದ್ದೀರಿ ಎಂಬುದಕ್ಕೆ ನಿಮ್ಮ ಹಿಂದಿನ ಜೀವನದ ತಪ್ಪುಗಳೇ ಕಾರಣವಾಗಿರುತ್ತವೆ. ಆ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದಲೇ ನೀವು ಯಶಸ್ಸಿನ ಹಂತ ತಲುಪಿದ್ದೀರಿ ಎಂದು ಅಂದುಕೊಳ್ಳಿ.