ಐಐಟಿ-ಜೆಇಇ ಫಲಿತಾಂಶ ಬಂದಿದೆ. ಟಾಪ್ 100ರ ಪಟ್ಟಿಯಲ್ಲಿ ಕೇವಲ ಐದು ಹುಡುಗಿಯರಿದ್ದಾರೆ. ಅಗ್ರಶ್ರೇಣಿಯಲ್ಲಿ ಪಾಸಾಗಿರುವ ಹುಡುಗರು ಇನ್ನು ನಾಲ್ಕು ವರ್ಷ ಫೇಸ್‌ಬುಕ್‌ನಲ್ಲಿ ಮಾತ್ರ ಹುಡುಗಿಯರನ್ನು ಹಿಂಬಾಲಿಸಬಹುದು. ಪಾಪ, ಕ್ಯಾಂಪಸ್‌ನಲ್ಲಿ ಅಲ್ಲ.
-ಭಕ್ ಸಾಲಾ
ರಾಜ್ಯಪಾಲರನ್ನು ರಾಜಕೀಯ ಉದ್ದೇಶಗಳೊಂದಿಗೆ ನೇಮಿಸಲು ಪ್ರಾರಂಭಿಸಿದ್ದು ಯುಪಿಎ ಸರ್ಕಾರ. ವಿಶೇಷವಾಗಿ ಗುಜರಾತ್ ರಾಜ್ಯಪಾಲರ ನೇಮಕ. ಹೀಗಾಗಿ ಅವರು ಹೋಗುವುದಕ್ಕೆ ಸಿದ್ಧರಾಗಬೇಕು. -ಅಶೋಕ್ ಪಂಡಿತ್